![]() |
| ಈ ವಿಡಿಯೋ ನೋಡಲು Kannada Veda YouTube Channel ಗೆ ಭೇಟಿ ನೀಡಿ. |
ಕರ್ನಾಟಕ ಬಿ.ಎಡ್ 6ನೇ ಸುತ್ತಿನ ಆಯ್ಕೆ ದಾಖಲಾತಿ (Option Entry) ಪ್ರಾರಂಭ ಮತ್ತು ಕೊನೆಯ ದಿನಾಂಕ? 5ನೇ ಸುತ್ತಿನ ನಂತರದ ಸೀಟ್ ಮ್ಯಾಟ್ರಿಕ್ಸ್ ಬಿಡುಗಡೆ ಕುರಿತ ಮಾಹಿತಿ.
ಕರ್ನಾಟಕ ಶಿಕ್ಷಣ ಇಲಾಖೆಯ ಕೇಂದ್ರೀಕೃತ ದಾಖಲಾತಿ ಘಟಕವು (CAC) ಬಿ.ಎಡ್ ಪ್ರವೇಶಾತಿಗೆ ಸಂಬಂಧಿಸಿದಂತೆ 5ನೇ ಸುತ್ತಿನ ನಂತರ ಖಾಲಿ ಇರುವ ಸೀಟುಗಳ ವಿವರಗಳನ್ನು ಬಿಡುಗಡೆ ಮಾಡಿದೆ. ಇದೀಗ 6ನೇ ಸುತ್ತಿನ ಆಯ್ಕೆ ದಾಖಲಾತಿ ಪ್ರಕ್ರಿಯೆ ಆರಂಭವಾಗಿದ್ದು, ಅಭ್ಯರ್ಥಿಗಳು ಈ ಕೆಳಗಿನ ದಿನಾಂಕಗಳ ಒಳಗೆ ತಮ್ಮ ಆದ್ಯತೆಗಳನ್ನು ಸಲ್ಲಿಸಬಹುದಾಗಿದೆ.
2025ನೇ ಸಾಲಿನ ಬಿ. ಇಡಿ. ದಾಖಲಾತಿ ಸಂಬಂಧ ಐದನೆಯ ಪಟ್ಟಿಯ ಹಂಚಿಕೆ ಪ್ರಕಾರ ಸೇರ್ಪಡೆಯಾಗಿ ಉಳಿಕೆಯಾಗಿರುವ ಸೀಟುಗಳ ಕಾಲೇಜುವಾರು ಸೀಟ್ ಮ್ಯಾಟ್ರಿಕ್ಸನ್ನು ಫೆಬ್ರವರಿ 9ರಂದು ಇಲಾಖೆಯ ಅಧಿಕೃತ ವೆಬ್ಸೈಟ್ ಆದ https://sts.karnataka.gov.in/GPSTRHK ರಲ್ಲಿ ಪ್ರಕಟಿಸಲಾಗಿದೆ.
ಅದನ್ನು ನಮ್ಮ Kannada Veda Official Telegram Channel ನಲ್ಲಿ Arts ಮತ್ತು Science Seat Matrix ಗಳ PDF ಅನ್ನು ಅಪ್ಲೋಡ್ ಮಾಡಲಾಗಿದೆ.
ಅಭ್ಯರ್ಥಿಗಳು 👇 ಈ ಕೆಳಗಿನ ಲಿಂಕ್ ಬಳಸಿಕೊಂಡು, ಯಾವ ಕಾಲೇಜುಗಳಲ್ಲಿ ಎಷ್ಟು ಸೀಟು ಲಭ್ಯವಿದೆ? 5ನೇ ಸುತ್ತಿನ ಬಳಿಕ ಎಂಬುದಾಗಿ ಇಲಾಖೆ ಪ್ರಕಟಿಸದ ಸೀಟು ಮಾಟ್ರಿಸ್ ಅನ್ನು ವೀಕ್ಷಿಸಬಹುದಾಗಿದೆ.
| ಈ ಚಿತ್ರದ ಮೇಲೆ ಕ್ಲಿಕ್ ಮಾಡಿ |
ಇಲಾಖೆ ಸೂಚನೆ 🚨
ಈ ಹಿಂದಿನ ಎಲ್ಲಾ ಸೀಟು ಹಂಚಿಕೆ ಪಟ್ಟಿಗಳು ಮತ್ತು ಐದನೆಯ ಪಟ್ಟಿಯಲ್ಲಿ ಸೀಟು ಹಂಚಿಕೆಯಾಗಿರುವ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಅಭ್ಯರ್ಥಿಗಳು ತಮ್ಮ ಮುಂದಿನ ಸುತ್ತಿನ ಸೀಟು ಹಂಚಿಕೆಗಾಗಿ ಪ್ರಕಟಿಸಿರುವ ಸೀಟ್ ಮ್ಯಾಟ್ರಿಕ್ಸ್ ಪ್ರಕಾರ ಖಾಲಿಯಿರುವ ಸ್ಥಾನಗಳಿಗೆ ಬಿ.ಎಡ್ 2025-26ನೇ ಸಾಲಿಗೆ ಸಂಬಂಧಿಸಿದಂತೆ 6ನೇ ಸುತ್ತಿನ ಸುತ್ತಿಗೆ Option Entry ಮಾಡಲು ಪ್ರಾರಂಭ ಮತ್ತು ಕೊನೆಯ ದಿನಾಂಕ ಹೀಗಿದೆ :
ಸೀಟು ಮ್ಯಾಟ್ರಿಕ್ಸ್ ಬಿಡುಗಡೆ : 09-02-2026
👉 ಆಪ್ಷನ್ ಎಂಟ್ರಿ ಪ್ರಾರಂಭ : 09-02-2026
👉 ಆಪ್ಷನ್ ಎಂಟ್ರಿ ಕೊನೆಯ ದಿನಾಂಕ : 11-02-2026
B.Ed 6th Round 2026 option entry ಮಾಡಿದ ಅಭ್ಯರ್ಥಿಗಳನ್ನು ಮಾತ್ರ ಸೀಟು ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ನಿಮ್ಮ ಮೊಬೈಲ್ ಮೂಲಕವೇ B.Ed Option Entry ಮಾಡುವ ವಿಧಾನದ ವಿಡಿಯೋ ಲಿಂಕ್ ಇಲ್ಲಿದೆ ನೋಡಿ
B.Ed 6th Round ಕುರಿತು ಹೆಚ್ಚಿನ ವೈಯಕ್ತಿಕ ಮಾಹಿತಿ ಅಗತ್ಯವಿದ್ದಲ್ಲಿ Kannada Veda Official Instagram Subscription ಪಡೆಯುವ ಮೂಲಕ ಸಂಪರ್ಕಿಸುವ ಮೂಲಕ ಸೂಕ್ತ ಸಲಹೆ ಮತ್ತು ಮಾರ್ಗದರ್ಶನ ಪಡೆಯಬಹುದು.
Link ಇಲ್ಲಿದೆ click ಮಾಡಿ 👇


